All books in ಕನ್ನಡ IRV

ಹೋಶೇ 5

ಕನ್ನಡ IRV · verse 11

14 chapters

ಕನ್ನಡ IRV / ಹೋಶೇ / Chapter 5

ಕನ್ನಡ IRV · verse 11

ಎಫ್ರಾಯೀಮು ವ್ಯರ್ಥಾಚಾರಗಳನ್ನು ಅನುಸರಿಸಲು ಮನಸ್ಸುಮಾಡಿದ ಕಾರಣ, ಅದು ದೇವರ ನ್ಯಾಯತೀರ್ಪಿಗೆ ಗುರಿಯಾಗಿ ಹಿಂಸಿಸಲ್ಪಟ್ಟಿದೆ, ಜಜ್ಜಲ್ಪಟ್ಟಿದೆ.