كل أسفار ಕನ್ನಡ IRV

2 ಪೇತ್ರನು 2

ಕನ್ನಡ IRV · الآية 8

3 أصحاحات

ಕನ್ನಡ IRV / 2 ಪೇತ್ರನು / الأصحاح 2

ಕನ್ನಡ IRV · الآية 8

ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ನೊಂದುಕೊಂಡನು.