كل أسفار ಕನ್ನಡ IRV

ದಾನಿಯೇಲನು 11

ಕನ್ನಡ IRV · الآية 37

12 أصحاحات

ಕನ್ನಡ IRV / ದಾನಿಯೇಲನು / الأصحاح 11

ಕನ್ನಡ IRV · الآية 37

ಅವನು ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಸ್ತ್ರೀಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನಾಗಲಿ ಲಕ್ಷಿಸುವುದಿಲ್ಲ. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.