كل أسفار ಕನ್ನಡ IRV

ಆದಿಕಾಂಡ 8

ಕನ್ನಡ IRV · الآية 2

50 أصحاحات

ಕನ್ನಡ IRV / ಆದಿಕಾಂಡ / الأصحاح 8

ಕನ್ನಡ IRV · الآية 2

ಭೂಮಿಯ ಅಡಿಯಲ್ಲಿದ್ದ ಸಾಗರದ ಸೆಲೆಗಳೂ ಆಕಾಶದ ತೂಬುಗಳೂ ಮುಚ್ಚಿಕೊಂಡವು. ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತು ಹೋಯಿತು. ಭೂಮಿಯ ಮೇಲಿದ್ದ ನೀರು ಕ್ರಮೇಣವಾಗಿ ತಗ್ಗುತ್ತಾ ಬಂತು.