كل أسفار ಕನ್ನಡ IRV

ಯೆರೆಮಿಯ 21

ಕನ್ನಡ IRV · الآية 9

52 أصحاحات

ಕನ್ನಡ IRV / ಯೆರೆಮಿಯ / الأصحاح 21

ಕನ್ನಡ IRV · الآية 9

ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವನು. ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮೊರೆಹೋಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.