كل أسفار ಕನ್ನಡ IRV

ಯೋಹಾನನು 14

ಕನ್ನಡ IRV · الآية 9

21 أصحاحات

ಕನ್ನಡ IRV / ಯೋಹಾನನು / الأصحاح 14

ಕನ್ನಡ IRV · الآية 9

ಯೇಸು ಅವನಿಗೆ, ‹“ಫಿಲಿಪ್ಪನೇ, ನಾನು ಇಷ್ಟು ಕಾಲ ನಿಮ್ಮ ಜೊತೆಯಲ್ಲಿಯೇ ಇದ್ದರೂ ಇನ್ನೂ ನೀನು ನನ್ನನ್ನು ತಿಳಿಯಲಿಲ್ಲವೇ! ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ, ಮತ್ತು ನಮಗೆ ತಂದೆಯನ್ನು ತೋರಿಸು ಎಂದು ನೀನು ಹೇಳುವುದಾದರು ಹೇಗೆ?›