كل أسفار ಕನ್ನಡ IRV

ಯೋಹಾನನು 19

ಕನ್ನಡ IRV · الآية 10

21 أصحاحات

ಕನ್ನಡ IRV / ಯೋಹಾನನು / الأصحاح 19

ಕನ್ನಡ IRV · الآية 10

ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು.