كل أسفار ಕನ್ನಡ IRV

ಯಾಜಕಕಾಂಡ 21

ಕನ್ನಡ IRV · الآية 10

27 أصحاحات

ಕನ್ನಡ IRV / ಯಾಜಕಕಾಂಡ / الأصحاح 21

ಕನ್ನಡ IRV · الآية 10

¶ “‘ಮಹಾಯಾಜಕನು ಅಂದರೆ ತನ್ನ ಸಹೋದರರಲ್ಲಿ ಪ್ರಧಾನನು, ಯಾವನು ತೈಲಾಭಿಷೇಕಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ದುಃಖಸೂಚನೆಗಾಗಿ ತನ್ನ ತಲೆಯ ಕೂದಲನ್ನು ಕೆದರಿಕೊಳ್ಳಬಾರದು, ಬಟ್ಟೆಗಳನ್ನು ಹರಿದುಕೊಳ್ಳಬಾರದು.