كل أسفار ಕನ್ನಡ IRV

ಮಾರ್ಕನು 10

ಕನ್ನಡ IRV · الآية 51

16 أصحاحات

ಕನ್ನಡ IRV / ಮಾರ್ಕನು / الأصحاح 10

ಕನ್ನಡ IRV · الآية 51

ಯೇಸು ಅವನನ್ನು, ‹“ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ”› ಎಂದು ಕೇಳಲು ಆ ಕುರುಡನು, “ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು” ಅಂದನು.