كل أسفار ಕನ್ನಡ IRV

ಮಾರ್ಕನು 12

ಕನ್ನಡ IRV · الآية 17

16 أصحاحات

ಕನ್ನಡ IRV / ಮಾರ್ಕನು / الأصحاح 12

ಕನ್ನಡ IRV · الآية 17

ಯೇಸು, ‹“ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ”› ಎಂದು ಹೇಳಿದನು. ಅದಕ್ಕೆ ಅವರು ಆತನ ವಿಷಯವಾಗಿ ಬಹು ಆಶ್ಚರ್ಯಪಟ್ಟರು.