كل أسفار ಕನ್ನಡ IRV

ಮಾರ್ಕನು 2

ಕನ್ನಡ IRV · الآية 16

16 أصحاحات

ಕನ್ನಡ IRV / ಮಾರ್ಕನು / الأصحاح 2

ಕನ್ನಡ IRV · الآية 16

ಫರಿಸಾಯರಾದ ಶಾಸ್ತ್ರಿಗಳು ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟ ಮಾಡುವುದನ್ನು ಕಂಡು ಆತನ ಶಿಷ್ಯರಿಗೆ, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.