All books in ಕನ್ನಡ IRV

ಅಪೊಸ್ತಲರ ಕೃತ್ಯಗ 21

ಕನ್ನಡ IRV · verse 19

28 ಅಧ್ಯಾಯಗಳು

ಪೌಲನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ ಕಾರ್ಯಗಳನ್ನು ಒಂದೊಂದಾಗಿ ವಿವರಿಸಿದನು.