All books in ಕನ್ನಡ IRV

ಯೆರೆಮಿಯ 21

ಕನ್ನಡ IRV · verse 6

52 ಅಧ್ಯಾಯಗಳು

ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಮತ್ತು ಪಶುಗಳನ್ನೂ ಬಾಧಿಸುವೆನು, ಘೋರವ್ಯಾಧಿಯು ಅವರನ್ನು ಸಾಯಿಸುವುದು.