All books in ಕನ್ನಡ IRV

ಯೋಬನು 21

ಕನ್ನಡ IRV · verse 31

42 ಅಧ್ಯಾಯಗಳು

ಕನ್ನಡ IRV / ಯೋಬನು / ಅಧ್ಯಾಯ 21

ಕನ್ನಡ IRV · verse 31

ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು? ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರು ಯಾರು?