All books in ಕನ್ನಡ IRV

ಯೋಹಾನನು 13

ಕನ್ನಡ IRV · verse 27

21 ಅಧ್ಯಾಯಗಳು

ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, ‹“ನೀನು ಮಾಡುವುದನ್ನು ಬೇಗನೇ ಮಾಡು”› ಎಂದು ಹೇಳಿದನು.