All books in ಕನ್ನಡ IRV

ಮಾರ್ಕನು 14

ಕನ್ನಡ IRV · verse 49

16 ಅಧ್ಯಾಯಗಳು

‹ನಾನು ಪ್ರತಿದಿನವು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಶಾಸ್ತ್ರದಲ್ಲಿ ಬರೆದದ್ದು ನೆರವೇರುವಂತೆ ಹೀಗೆಲ್ಲಾ ಆಯಿತು”› ಎಂದು ಉತ್ತರ ಕೊಟ್ಟನು.