كل أسفار ಕನ್ನಡ IRV

ಯೆಶಾಯ 13

ಕನ್ನಡ IRV · الآية 8

66 أصحاحات

ಕನ್ನಡ IRV / ಯೆಶಾಯ / الأصحاح 13

ಕನ್ನಡ IRV · الآية 8

ಅವರು ಭಯಪಡುವರು. ಪ್ರಸವ ವೇದನೆಯಲ್ಲಿರುವ ಸ್ತ್ರೀಯಂತೆ ಯಾತನೆ, ಸಂಕಟಗಳನ್ನು ಅನುಭವಿಸುವರು. ಒಬ್ಬರನ್ನೊಬ್ಬರು ನೋಡಿ ವಿಸ್ಮಯಪಡುವರು. ಅವರ ಮುಖಗಳು ತಲ್ಲಣಗೊಂಡು ಬೆಂಕಿಯಿಂದ ಉರಿಯುವವು.