كل أسفار ಕನ್ನಡ IRV

ಮತ್ತಾಯನು 21

ಕನ್ನಡ IRV · الآية 32

28 أصحاحات

ಕನ್ನಡ IRV / ಮತ್ತಾಯನು / الأصحاح 21

ಕನ್ನಡ IRV · الآية 32

‹ಯಾಕೆಂದರೆ, ಯೋಹಾನನು ನೀತಿಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರು, ವೇಶ್ಯೆಯರು ಅವನನ್ನು ನಂಬಿದರು; ನೀವು ಇದನ್ನು ನೋಡಿದ್ದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ.›