All books in ಕನ್ನಡ IRV

ಯೆಶಾಯ 13

ಕನ್ನಡ IRV · verse 4

66 ಅಧ್ಯಾಯಗಳು

ಕನ್ನಡ IRV / ಯೆಶಾಯ / ಅಧ್ಯಾಯ 13

ಕನ್ನಡ IRV · verse 4

ಆಹಾ, ಬಹುಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಜನಾಂಗಗಳ ಆರ್ಭಟವು ಒಟ್ಟಿಗೆ ಕೂಡಿಕೊಂಡ ಅನೇಕ ರಾಜ್ಯಗಳ ಆರ್ಭಟದಂತೆ ಇದೆ! ಯೆಹೋವನು ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡುತ್ತಾನೆ.